ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Wednesday, 29 December 2010

"ಹುಟ್ಟು-ಸಾವು ಮುಖ್ಯ ಅಲ್ಲಾ
ಅವರೆಡರ ನಡುವಿನ ಸಾಧನೆ ಮುಖ್ಯ
ಏಕಂದ್ರೆ ಸಾಧನೆಗೆ ಸಾವಿಲ್ಲ !"


Tuesday, 7 December 2010

ಮಂಜು ಬರೀ ಲವ್ ಬಗ್ಗೆ ಮಾತ್ರ ಕವನ ಬರಿತಾನೆ ಅಂತ ಕೆಲವರು 
ಆರ್ಕುಟ್ ನಲ್ಲಿ ಕಾಮೆಂಟ್ಸ್ ಕೊಡ್ತಾ ಇದ್ರೂ ಅವರ ಮಾತು ಹುಸಿ ಮಾಡೋಕೆ ಮತ್ತೊಮ್ಮೆ 
"ಜೀವದಾತೆ" ಜೊತೆ ನಿಮ್ಮ ಮುಂದೆ ಬಂದಿದೀನಿ ಓದಿ... !
Wednesday, 1 December 2010

Monday, 29 November 2010

ಲವ್ ಮಾಡಿ ಬಿಡಿ..!

ಜಾಕಿ ಫಿಲ್ಮ್ "ಎಕ್ಕ ರಾಜ ರಾಣಿ" ಟ್ಯೂನ್ ಗೆ ನನ್ನ ಹೊಸ ಹಾಡು

ಎಂದು ಬರುವನು ತಿರುಗಿ ಆ ಯಾಧವ ?

Tuesday, 2 November 2010

ಜನ್ಮ ಭೂಮಿ...!

ನನ್ನ ಬ್ಲಾಗ್ ಓದುಗ ಪ್ರಿಯರಿಗೆ ಹಾಗೂ ಸಮಸ್ತ  ಕನ್ನಡ ಬ್ಲಾಗಿಗರಿಗೆ  ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

Monday, 1 November 2010

ಪಾಪಿ ನನ್ನ ಹೃದಯ...!

ಜಾಕಿ ಫಿಲ್ಮ್ "ಎರಡು ಜಡೆಯನ್ನು ಎಳೆದು ಕೇಳುವೆನು" ಸಾಂಗ್ (tune) ಗೆ ನನ್ನ ಈ ಲಿರಿಕ್ಸ್ 

Thursday, 30 September 2010

ನಮ್ಮೆಲ್ಲರ ಪ್ರೀತಿಯ ಶಂಕರಣ್ಣ ನಮ್ಮನಗಲಿ ಇಂದಿಗೆ 20 ವರ್ಷಗಳು ಕಳೆದಿವೆ ಮತ್ತದೇ ಕವನ ಕರಾಟೆ ಕಿಂಗ್ ಶಂಕರ್ ನಾಗ್ ರವರ ಹುಟ್ಟು ಹಬ್ಬಕ್ಕೆಂದೇ ಬರೆದ ಕವಿತೆ ಇದು ಅವರಿಗಾಗಿ ಅವರ ನೆನಪಿಗಾಗಿ

Friday, 24 September 2010

Wednesday, 8 September 2010

ಮಂಜು ಹೀಗೇನೆ ..!

ಪಂಚರಂಗಿ ಚಿತ್ರದ "ಲೈಫು ಇಷ್ಟೇನೇ" for a change
"ಮಂಜು ಹೀಗೇನೆ"

Thursday, 15 July 2010

ನೀ ಚೈತ್ರ ವಾಗು ...!

"ಮಂಜು ಕರಗುವ ಮುನ್ನ" ಕವನ ಸಂಕಲನದ 15ನೇ ಕವನ