ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Tuesday, 25 January 2011

ಮಲ್ಲಿಗೆ...!

ಫಸ್ಟ್ ಟೈಮ್ ನಾನು ನನ್ನ ಕವನಕ್ಕೆ ನನ್ನ ಫ್ರೆಂಡ್ದು ಛಾಯ ಚಿತ್ರ ಉಪಯೋಗಿಸಿದಿನಿ ನೋಡಿ ..!


Monday, 17 January 2011

ಅನಿಸಿತ್ತು ಎಂದೋ ನನಗೆ..!

ಮುಂಗಾರು ಮಳೆಯ ಅನಿಸುತಿದೆ ಬದಲಾಗಿ ಇದೀಗ 

ಅನಿಸಿತ್ತು ಎಂದೋ ನನಗೆ


Sunday, 2 January 2011

ತ. ದ.ರಿ.ನ...!

03.ಜನವರಿ
ಇವತ್ತು ನನ್ನ ಆರ್ಕುಟ್ ಫ್ರೆಂಡ್ ವಿಜಯಶ್ರೀಯವರ ಮಗಳ ಜನ್ಮ ದಿನ
ಮುದ್ದು ಸುವಿಧಾಳ ಬರ್ತ್ಡೇಗಾಗಿ ಬರೆದ ನನ್ನ ಪುಟ್ಟ ಕವನ.
ನೀವೆಲ್ಲ ವಿಶ್ ಮಾಡಿ ಬ್ಲೆಸ್ಸ್ ಮಾಡಿ ...!

Saturday, 1 January 2011

ಮತ್ತೊಂದು ವರುಷ..!

ನನ್ನ ಬ್ಲಾಗ್ ಓದುಗರಿಗೆಲ್ಲ ಹೊಸ ವರ್ಷದ ಶುಭಾಶಯಗಳು