ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Monday, 8 November 2010

ಬೆಳಕಿನ ಹಬ್ಬ ...!7 comments:

 1. ಚೆನ್ನಾಗಿದೆ.

  ReplyDelete
 2. ಧನ್ಯವಾದಗಳು :)

  ReplyDelete
 3. ಮಂಜು ರವರೆ ಬೆಳಕಲ್ಲಿ ಬೆಳಕು ಕಾಣೋ ನಿಮ್ಮ ಪ್ರಣಯ ಕವಿತೆ ತುಂಬಾ ಚೆನ್ನಾಗಿದೆ.ಅಭಿನಂದನೆಗಳು

  ReplyDelete
 4. @ಕಲರವ :- ತುಂಬಾ ಧನ್ಯವಾದಗಳು !

  ReplyDelete
 5. ತುಂಬಾ ಚೆನ್ನಾಗಿದೆ ಮಂಜು. ಆದರೆ ದೀವಿಗೆ -ದೇವಿಗೆ ಆಗಿದೆ ತಿದ್ದಿ.

  ReplyDelete
 6. @ಸೀತಾರಾಮ. ಕೆ.:- ಎಲ್ರೂ ನೀವು ಹೇಳಿದನ್ನೇ ಹೇಳಿದ್ರು ಆದ್ರೆ ಸ್ವಲ್ಪ ನೋಡಿ ನಾನು ಇಲ್ಲಿ ಒಲವ ದೇವತೆಗೆ ಅನ್ನೋದರ ಬದಲು ದೇವಿಗೆ(ದೇವಿ+ಗೆ) ಅಂತ ಹೇಳಿದೀನಿ ನೀವು ಹೇಳಿದ ದೀವಿಗೆ ಗೆ ನಾ ಒಲವನ್ನ ಹೊಲಿಸಿಲ್ಲ..!
  ಧನ್ಯವಾದಗಳು

  ReplyDelete