ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Saturday, 25 September 2010

ಮತ್ತದೇ ಮುಂಗಾರು..!

8 comments:

 1. ಮಂಜು,
  ಚಂದದ ಕವನ.......
  ಸೂಪರ್,
  ನಿಮ್ಮಲ್ಲೊಂದು ಬಿನ್ನಹ- ಪೋಸ್ಟ್ ಫಂಟ್ ಸ್ವಲ್ಪ ದೊಡ್ಡದಿದ್ದರೆ ಒಳ್ಳೆಯದಾಗ್ತಿತ್ತು, ಇನ್ನೂ ಸ್ಪಷ್ಟವಾಗಿ ಇರುತ್ತಿತ್ತು.

  ReplyDelete
 2. ಹಾಯ್ ಮಂಜು,

  ಕವನ ತುಂಬಾ ಚೆನ್ನಾಗಿದೆ. ನಿಮ್ಮ ಶೈಲಿ ಇಷ್ಟ ಆಯಿತು, ನಿಮ್ಮ ಹಳೆಯ ಕವನಗಳನ್ನು ನಿಮ್ಮ ಆರ್ಕುಟ್ ಸಮುದಾಯದಲ್ಲಿ ಓದಿದೆ, ಎಲ್ಲವೂ ಚೆನ್ನಾಗಿವೆ. ಹಾಂ, ಪ್ರವೀಣ್ ಹೇಳಿದಂತೆ ಫಾಂಟ್ ಸೈಜ್ ಸ್ವಲ್ಪ ದೊಡ್ಡದು ಮಾಡಿ ಇನ್ನು ಸ್ಪಷ್ಟವಾಗಿ ಕಾಣುತ್ತೆ.

  ಧನ್ಯವಾದಗಳು...

  ReplyDelete
 3. maga super adre.. font swalpa change maadu,astondu spastavagi kanodila....

  ReplyDelete
 4. ತಮ್ಮೆಲ್ಲರಿಗೂ ಧನ್ಯವಾದಗಳು ಮುಂದಿನ ಕವನದಲ್ಲಿ ನೀವು ಹೇಳಿದಂತೆ ಫಾಂಟ್ ಸೈಜೆ ದೊಡ್ಡದಾಗಿ ಮಾಡಲು ಪ್ರಯತ್ನಿಸುತ್ತೇನೆ

  ReplyDelete
 5. ಚೆನ್ನಾಗಿದೆ ಮಂಜು ಅವರೇ... ತುಂಬಾ ಇಷ್ಟ ಆಯ್ತು....

  ReplyDelete
 6. ಕವನ ಇಷ್ಟ ಪಟ್ಟಿದಕ್ಕಾಗಿ ಧನ್ಯವಾದಗಳು :)

  ReplyDelete