ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Thursday, 5 August 2010

ಮರೆತು ಬಿಡು ಮನಸಾರೆ ...!

12 comments:

 1. ಮರೆಯಬೇಕೆನ್ನುವ ಮನಸು ಮನಸಿನ ಮುನ್ನಿನ ಮನಸಿಚ್ಛೆಯ ಕೇಳದ ಮನಸಿನಂತಾಗಿ ಮನಸಿಲ್ಲದ ಮನಸಿಂದ ಮರೆಯಬೇಕೆನ್ನುವುದನ್ನು ಮರೆಯಲಾಗದ ಮನಸಾಗಿ ಉಳಿದಿದೆ...ಹಹಹಹ,,,,ಮನಸಿನ ಈ ಪರಿ,,,ಬಹಳ ಪಸಂದಾಗಿದೆ...ಮಂಜು..

  ReplyDelete
 2. nice one manju

  ReplyDelete
 3. @Azad ಅಣ್ಣ::-::-

  ನನ್ನ ಮನಸ್ಸನ್ನೂ ಮನಸ್ಸು ಮನಸ್ಸು ಮಾಡಿ ಬರೆದ "ಮ" ಪ್ರಾಸದ ಕವನ ಇದು.

  ಮನಸ್ಸಿನಿಂದ ಮನಸ್ಸು ಮಾಡಿ ಮನಸ್ಸು ಕೊಟ್ಟು ಮನಸಾರೆ ಮನದ ಮಾತು ಬರೆದ ನಿಮಗೆ ನನ್ನೀ ಮನದಿಂದ ಧನ್ಯವಾದಗಳು

  ReplyDelete
 4. @ಮನಸಿನ ಮಾತು ಮಧುರ ::--:: thank u dear :)

  ReplyDelete
 5. ಚೆನ್ನಾಗಿದೆ ಮನಸ್ಸಿನ ಕವನ. ಒಹ್ ಮನಸ್ಸೇ ಆ ಮನಸ್ಸೇ ಅಂಥಾ ಯಾವದೋ ಕನ್ನಡ ಹಾಡು ನೆನಪಾಯಿತು.

  ReplyDelete
 6. @ಸೀತಾರಾಮ. ಕೆ. ::--:: ಥ್ಯಾಂಕ್ ಯೌ ಸರ್,,,, ನಿಮಗೆ ನೆನಪಗಿರೋ ಹಾಡು ಚಂದ್ರ ಮುಖಿ ಪ್ರಾಣ ಸಖಿ ಚಿತ್ರದ್ದು ಮನಸೇ... ಓ ಮನಸೇ...

  ReplyDelete
 7. "ನೀ ಮರೆತರೆ ನಾ ಮರೆಯುವೆ ಮನಸಾರೆ ಮರೆಯಲಾಗದ ನಿನ್ನೀ ಮನಸನ್ನ" ಇದು ಕಷ್ಟ ಕಣ್ರಿ ಮಂಜು ಅಲ್ವ. ಬಿಟ್ಟು ಹೋದವರಿಗಿಂತ ಯಾರು ಅಲ್ಲೆ ಉಳಿತಾರೆ ಅಲ್ವ ಅವರು ಮರೆಯುವುದಕ್ಕೆ ಆಗದೆ ತುಂಬಾ ಕಷ್ಟ ಪಡುತ್ತಾರೆ ಅಲ್ವ.

  ನೀವು ಮನಸ್ಸಿನಿಂದ ನಿಮ್ಮ ಮನಸ್ಸಿನಲ್ಲಿ ಇರುವುದನ್ನ ಬರೆದಿರುವ ಈ ನಿಮ್ಮ ಮನಸ್ಸಿನ ಮಾತನ್ನ ನನ್ನ ಮನಸ್ಸು ಕೊಟ್ಟು ಓದಿದೆ ತುಂಬಾ ಚೆನ್ನಾಗಿದೆ.

  ReplyDelete
 8. ಹೌದು ನೀವೇ ಹೇಳೋದು ನಿಜ ..!

  ಮರೆಯಾಲಾಗದ ಮನಸ್ಸನ್ನ ಯಾರು ಮರೆಯೋಕೆ ಆಗೋಲ್ಲ

  ಧನ್ಯವಾದಗಳು :)

  ReplyDelete
 9. ತುಂಬಾ ಸುಂದರ ಮತ್ತು ಸುಮಧುರವಾದ ಕವನ.. ತುಂಬಾ ಇಷ್ಟವಾಯಿತು..

  ಇಂತಿ,
  ಯಳವತ್ತಿ

  http://www.shivagadag.blogspot.com

  ReplyDelete
 10. @ ಶಿವಶಂಕರ ವಿಷ್ಣು ಯಳವತ್ತಿ ::-- ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

  ReplyDelete
 11. @ವಿ.ಆರ್.ಭಟ್ ::-- thank u sir

  ReplyDelete