ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Saturday 13 November 2010

ಈ ಒಲವಿಗೆ...!

6 comments:

  1. ಚಂದದ ಕವನ ಮಂಜುಅವರೆ.. ಏಳೇಳು ಜನ್ಮ ಜೊತೆಗಿರಬೇಕು ಎಂದು ಹಂಬಲಿಸುವ ಪ್ರೇಮಿಗಳನ್ನು ನೋಡಿದ್ದೇನೆ ಆದರೆ.. ನಿಮ್ಮ ಕೊನೆಯ ನಾಲ್ಕು ಸಾಲುಗಳನ್ನು ಕಂಡು ಆಶ್ಚರ್ಯವಾಯಿತು!

    ReplyDelete
  2. @Pradeep Rao :- ಇಲ್ಲಿ ಆಶ್ಚರ್ಯ ಪಡೋ ಅಂತ ವಿಷ್ಯ ಇಲ್ಲಾ ಕಾಣದೆ ಇರೋ ಕೈಗೆ ಎಟುಕದೆ ಇರೋ ಏಳು ಜನ್ಮಗಳು ನಮಗೆ ಬರುತ್ತೆ ಅನ್ನೋದ್ರಲ್ಲಿ ಯಾವ ನಂಬಿಕೆ ಇದೇ ಅದಕ್ಕೆ ಒಂದು ಕ್ಷಣ ಸಾಕು ಅಲ್ವ ! ಸಾಲುಗಳನ್ನ ಮೆಚ್ಚಿದಕ್ಕೆ ಧನ್ಯವಾದಗಳು

    ReplyDelete
  3. ತಮ್ಮ ಕವನದ ಶಬ್ದ ಲಾಲಿತ್ಯ ತುಂಬಾ ಮನೋಹರವಾಗಿದೆ.
    ತಮ್ಮ ಕೊನೆಯ ಸಾಲು ಮನವನ್ನ ಹಿಡಿದಿಟ್ಟಿತು.
    ತುಂಬಾ ತೀಕ್ಸ್ನ ಪ್ರೇಮದ ಅಭಿವ್ಯಕ್ತಿ.

    ReplyDelete
  4. @ಸೀತಾರಾಮ. ಕೆ. ;- ನಿಮ್ಮ ಮೆಚ್ಚುಗೆಯ ಮಾತಿಗೆ ಧನ್ಯವಾದಗಳು :)

    ReplyDelete
  5. ನಿಮ್ಮ ಒಲವಿನ ಕವನ ಚೆನ್ನಾಗಿದೆ. ಕನ್ನಡದ ಹುಡುಗ ಹುಡುಗಿಯರ ಚಿತ್ರಗಳನ್ನು ಹಾಕಿ ಬರೆಯಿರಿ. ಧನ್ಯವಾದಗಳು.

    ReplyDelete
  6. @ಗುಬ್ಬಚ್ಚಿ ಸತೀಶ್ :- ಕವನ ಮೆಚ್ಚಿದಕ್ಕೆ ಧನ್ಯವಾದಗಳು :) ಕನ್ನಡದ ಹುಡುಗ ಹುಡುಗಿ ಚಿತ್ರ ಹಾಕಿ ಅದು ಅವರಿಗೆ ಗೊತ್ತಾದ್ರೆ ನನ್ನ ಮನೆತನಕ ಹುಡುಕೊಂಡು ಬಂದು ಹೊಡಿತಾರೆ ಹ್ಹ ಹ್ಹ ಹ್ಹ ಅರ್ಥ ಆಯ್ತು ಅನಿಸುತ್ತೆ ಕಾಪಿ ರೈಟ್ ಆಕ್ಷನ್ ತಗೊಳ್ತಾರೆ :)

    ReplyDelete