ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Wednesday, 25 January 2012

ಗುರುವೇ...


2 comments:

 1. ಮಂಜು....ಸಾಮಾನ್ಯವಾಗಿ ನಾವೆಲ್ಲರೂ ಒಂದೇ ರೀತಿಯ ಭಾಷೆಯನ್ನು ಉಪಯೋಗಿಸುತ್ತಾ ಸಾಹಿತ್ಯ ಸ್ರಷ್ಟಿ ಮಾಡಿದರೆ ನೀವು ಭಿನ್ನವಾಗಿ ನಿಲ್ಲುವವರು... ತುಸು ಬೇರೆಯಾಗಿ ಆಲೋಚಿಸುತ್ತ ಕ್ರಿಯಾಶೀಲವಾಗುವವರು... ಈ ನಿಟ್ಟಿನಲ್ಲಿ ನಿಮ್ಮ ಈ ಪ್ರಯತ್ನ ಶ್ಲಾಘನೀಯ.....
  ಅಭಿನಂದನೆಗಳು ಚಂದದ ಸುಂದರ ಕವನಕ್ಕಾಗಿ ...

  -Sushma moodbidri

  ReplyDelete
 2. ಸುಷ್ಮಾ ... ನಾನು ಹೆಚ್ಚಾಗಿ ಇಂತಹ ಕವನಗಳನ್ನು ಇಷ್ಟ ಪಡುತ್ತೇನೆ ಮತ್ತು ಬರೆಯಲು ಪ್ರಯತ್ನಿಸುತ್ತೇನೆ....
  ಪ್ರೀತಿ ಪ್ರೇಮಗಳ ನಡುವೆ ಆಧ್ಯಾತ್ಮ ವಿದ್ದರೆ ನಮ್ಮ ದಾರಿ ಸುಗಮವಾಗಿರುತ್ತೆ ಅಲ್ವ...
  ಇನ್ನೂ ವಿಭಿನ್ನ ರೀತಿಯ ಕವನಗಳನ್ನ ಬರೆಯಲು ಪ್ರಯತ್ನಿಸುತ್ತಿದ್ದೇನೆ....
  ಚಂದದ ಪ್ರತಿಕ್ರಿಯೆಗೆ ಧನ್ಯವಾದ....

  ReplyDelete