ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Tuesday 3 August 2010

ತುಂಡು ಹಾಳೆಯ ಸ್ನೇಹ.

7 comments:

  1. ಹಳಿಸಿದರೆ ಹೋಗುವ ಈ ಕಾಗದದ ಮೇಲೆ ಅಚ್ಚಳಿಯದೆ ಮನಸ್ಸಿನಲ್ಲೆ ಉಳಿಯುವ ಸ್ನೇಹದ ಬಗ್ಗೆ ಏನೆಂದು ಗೀಚುವುರಿ.

    ಕವನ ಸೊಗಸಾಗಿದೆ

    ReplyDelete
  2. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ :)

    ReplyDelete
  3. ಬರೆಯುವೆ ಇದರಲಿ ವ್ಯರ್ಥವಾಗದಿರಲಿ ಬಾಳು ವ್ಯರ್ಥವಾಗದಿರಲಿ ಬದುಕು....ಈ ಸಾಲುಗಳು ತುಂಡು ಕಾಗದಕ್ಕೆ ಸಾರ್ಥಕತೆಯನ್ನು ತಂದುಕೊಡುತ್ತವೆ...ಗುಡ್

    ReplyDelete
  4. @ಜಲನಯನ::-::-

    ನಮ್ಮ ಮನೆ ನೆಲದಲ್ಲಿ ಒಂದು ತುಂಡು ಹಾಳೆ ಬಿದ್ದು ಗಾಳಿಗೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರಾಡ್ತಾ ಇದ್ರೂ ನಾನು ಸುಮ್ನೆ ನೋಡ್ತಾ ಇದ್ದೆ ಅದನ್ನ ನೋಡಿ ನಮ್ಮ ತಂದೆ ಹೇಳಿದ್ರು ಹಾಳೆ ಶಾರದೆಗೆ ಸಮಾನ ವ್ಯರ್ಥ ಮಾಡಬಾರದು ಅಂತ "ವ್ಯರ್ಥವಾಗದಿರಲಿ ಬಾಳು ವ್ಯರ್ಥವಾಗದಿರಲಿ ಬದುಕು" ಇದು ಅವರ ಮಾತಿನ ಅರ್ಥ ಅನಿಸುತ್ತೆ :)

    thank u for the comments ANNA

    ReplyDelete
  5. ತುಂಡು ಸ್ನೇಹವನ್ನು ಸವಿದು ನೆನೆವ ಪರಿ ತಮ್ಮ ಕವನದಲ್ಲಿ ಅದ್ಭುತ!

    ReplyDelete
  6. @ಸೀತಾರಾಮ. ಕೆ.::--:: ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :)

    ReplyDelete