ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Monday, 26 December 2011

ಕವಿ....!


3 comments:

 1. ಅತ್ಯುತ್ತಮ ಭಾವನೆ.. ಸುಂದರ ಕವಿತೆ.. :)


  ಸ್ಪೂರ್ತಿಗೆ ಹೆಣ್ಣೇ ಬೇಕೆಂದಿಲ್ಲ
  ಹರಿದು ಮೂಲೆ ಸೇರಿದ ಹಳೆಯ
  ಚಪ್ಪಲಿಯ ಉಂಗುಷ್ಟವೇ ಸಾಕಲ್ಲ...!

  ನಮ್ಮ ಅನಿಸಿಕೆ ..

  ನಾವು ನೋಡುವ ಸುತ್ತ ಮುತ್ತಲ ದೃಶ್ಯವನ್ನು ಪರಿಸರ ಪ್ರಕೃತಿ ಎನ್ನುತ್ತೇವೆ...
  ಅಲ್ಲಿ ಪ್ರಕೃತಿ ಎನ್ನುವುದು ಹೆಣ್ಣು ಎಂದು ಹೇಳುವಾಗ ...

  ಆ ಚಪ್ಪಲಿಯ ಉಂಗುಷ್ಟ ಹರಿದು ಬಿದ್ದ ನೋಟವು ಸಹ.. ಪ್ರಕೃತಿಯ ಒಂದು ಭಾಗ...
  ಆಗ ಅಲ್ಲಿ ಹೆಣ್ಣಿನ ಸ್ಫೂರ್ತಿ ಬಂದೇ ಬರುತ್ತದೆ.. ಹೆಣ್ಣು ಅಂದರೆ ಸ್ತ್ರೀಲಿಂಗ...
  ಅದು ಈ ಜಗದ ಎಲ್ಲಾ ಸೃಷ್ಟಿಗಳಲ್ಲೂ ಇದ್ದೆ ಇದೆ.. ಒಂದಲ್ಲಾ ಒಂದು ವಿಧದಲ್ಲಿ ಹೆಣ್ಣು ಸ್ಫೂರ್ತಿ ಆಗೇ ಆಗುತ್ತಾಳೆ.. :)

  ReplyDelete
 2. ಧನ್ಯವಾದಗಳು ತಮ್ಮೆಲ್ಲರಿಗೂ :-)

  ReplyDelete