ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Wednesday, 27 April 2011

ಅಮಾಯಕ...!


2 comments:

  1. ಕಡೆಯ ಸಾಲುಗಳು ಇನ್ನಷ್ಟು ಚೆನ್ನಾಗಿ ಮೂಡಿದ್ದರೆ, ಕವನ ಅದ್ಭುತವಾಗಿರುತ್ತಿತ್ತು. ಚಿಂತೆಇಲ್ಲ ಎವರೆಸ್ಟ್ ಗಿಂತಲು ನಮಗೆ ಪಶ್ಚಿಮ ಘಟ್ಟವೇ ಆಪ್ತವಾಗುತ್ತದೆ. ಮುಂದುವರಿಯಲಿ ನಿಮ್ಮ ಕಾವ್ಯಾಯನ.

    ReplyDelete
  2. ಹ್ಹ ಹ್ಹ ಸ್ವಲ್ಪ ಸಮಯ ತೆಗೆದುಕೊಂಡು ಬರೆದಿದ್ದರೆ ಇನ್ನೂ ಚನ್ನಾಗಿ ಬರ್ತಾ ಇತ್ತು..! ಅಂತ ನನಗೂ ಅನಿಸ್ತು ಸರ್..! ನೀವು ಹೇಳಿದಹಾಗೆ ವರೆಸ್ಟ್ ಗಿಂತಲು ನಮಗೆ ಪಶ್ಚಿಮ ಘಟ್ಟವೇ ಆಪ್ತ ಅನ್ಕೊಂಡು ಸುಮ್ನಾದೆ...! ಧನ್ಯವಾದ

    ReplyDelete