ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Wednesday, 29 December 2010

"ಹುಟ್ಟು-ಸಾವು ಮುಖ್ಯ ಅಲ್ಲಾ
ಅವರೆಡರ ನಡುವಿನ ಸಾಧನೆ ಮುಖ್ಯ
ಏಕಂದ್ರೆ ಸಾಧನೆಗೆ ಸಾವಿಲ್ಲ !"


5 comments:

  1. vishnu sir nivilla
    AdarU
    nanyage mareyali nimmanna...

    nice lines manju.

    ReplyDelete
  2. nice poem maga..

    mattu

    ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...

    ReplyDelete
  3. @ಗುಬ್ಬಚ್ಚಿ ಸತೀಶ್ :- thank u :)

    ReplyDelete
  4. @Tarun :- thq u maga wish u the same

    ReplyDelete
  5. ತುಂಬಾ ಚೆನ್ನಾಗಿದೆ ಮಂಜುರವರೆ.. ಎರಡನೇ ಪ್ಯಾರ ಅಂತೂ ತುಂಬಾ ಚೆನ್ನಾಗಿದೆ..

    ReplyDelete