ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Tuesday, 25 January 2011

ಮಲ್ಲಿಗೆ...!

ಫಸ್ಟ್ ಟೈಮ್ ನಾನು ನನ್ನ ಕವನಕ್ಕೆ ನನ್ನ ಫ್ರೆಂಡ್ದು ಛಾಯ ಚಿತ್ರ ಉಪಯೋಗಿಸಿದಿನಿ ನೋಡಿ ..!


2 comments:

  1. ಮೆಲ್ಲ ಮೆಲ್ಲ ಮೆಲ್ಲಗೆ... ಆದರೆ ಚಿತ್ರದಲ್ಲಿರುವವರು ಜೋರಾಗಿ ಬರ್ತಾ ಇದ್ದಾರಲ್ಲ.
    ಓಕೆ. ಥ್ಯಾಂಕ್ಯು. ನನ್ನ ಬ್ಲಾಗ್ ಮರೆತೆ ಬಿಟ್ಟೀರಲ್ಲ?

    ReplyDelete
  2. @ಗುಬ್ಬಚ್ಚಿ :- ಅವರಿಗೆ ಸ್ವಲ್ಪ ನನ್ನ ಮೇಲೆ ಕೋಪ ಅದಕ್ಕೆ ಅಹಾಗೆ ಬರ್ತಾ ಇದಾರೆ :)

    ಇಲ್ಲಾ ಸ್ವಲ್ಪ ಬ್ಯುಸಿ ಆಗಿದ್ದೆ ನಾನು ಯಾವ ಬ್ಲಾಗ್ ಗಳಿಗೂ ಭೇಟಿ ನೀಡಿಲ್ಲ ಸದ್ಯದಲ್ಲೇ ಬರುತ್ತೇನೆ

    ReplyDelete